You are currently viewing ರೈತರ ದಿನಾಚರಣೆಯನ್ನು

ರೈತರ ದಿನಾಚರಣೆಯನ್ನು

ಕಾಲೇಜಿನಲ್ಲಿ ನಡೆದ ರೈತರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು,
ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷರು ಶ್ರೀ ಅಸುಂಡಿ ನಾಗರಾಜ್ ಗೌಡ ಅವರು ಮಾತನಾಡಿ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರು ಮತ್ತು ನಮಗೆ ಅನ್ನವ ನೀಡುವ ರೈತರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು ಕಾರ್ಯಕ್ರಮದಲ್ಲಿ 13 ನೇ ಕರ್ನಾಟಕ ರೆಜಿಮೆಂಟ್ ನ ಸುಬೇದಾರ್ ಪ್ರದೀಪ್ ಕುಮಾರ್,ಹವಾಲ್ದಾರ್ ರಾಜೇಂದ್ರ ಸಿಂಗ್,ನಮ್ಮ ಕಾಲೇಜ್ ನ ಹಳೆಯ NCC ವಿದ್ಯಾರ್ಥಿ ಹಾಗೂ ಮದ್ರಾಸ್ ಇಂಜಿನಿಯರಿಂಗ್ ರೆಜಿಮೆಂಟ್ ನ ಹವಾಲ್ದಾರ್ ಆಗಿ ನೇಮಕಗೊಂಡಿರುವ ಧರ್ಮ ನಾಯ್ಕ ಅವರನ್ನು ಮತ್ತು ರೈತರಾದ ಹುಲುಗಪ್ಪ ತಳವಾರ್ ಅವರನ್ನು ಸನ್ಮಾನಿಸಲಾಯಿತು,
ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಚಾರ್ಯರು,ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು,ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ NCC ಕೆಡೆಟ್ಸ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

Leave a Reply