You are currently viewing ಪುನೀತ್ ರಾಜಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮವನ್ನು  ವಿಜಯನಗರ ಕಾಲೇಜ್ ನಲ್ಲಿ ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷರು ಶ್ರೀ ಅಸುಂಡಿ ನಾಗರಾಜ್ ಗೌಡ ಅವರು ಮಾತನಾಡಿ ಪುನೀತ್ ಅವರ ಜೀವನದ ಸರಳ ಮತ್ತು ಸಜ್ಜನಿಕೆಯ ಗುಣಗಳನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಡವಳಿಸಿಕೊಳ್ಳಬೇಕೆಂದು ಕರೆ ನೀಡಿದರು,ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಭಯ್ಯ ನವರು ಪುನೀತ್ ಅವರ ಬದುಕಿನ ಸಾಧನೆಗಳನ್ನು ವಿವರಿಸಿದರು,ಕಾರ್ಯಕ್ರಮದಲ್ಲಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು ಮತ್ತು ಎಲ್ಲಾ ಉಪನ್ಯಾಸಕರು ಮತ್ತು ಭೋದಕೆತರ ಸಿಬ್ಬಂದಿ ಹಾಜರಿದ್ದರು

ಪುನೀತ್ ರಾಜಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವಿಜಯನಗರ ಕಾಲೇಜ್ ನಲ್ಲಿ ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷರು ಶ್ರೀ ಅಸುಂಡಿ ನಾಗರಾಜ್ ಗೌಡ ಅವರು ಮಾತನಾಡಿ ಪುನೀತ್ ಅವರ ಜೀವನದ ಸರಳ ಮತ್ತು ಸಜ್ಜನಿಕೆಯ ಗುಣಗಳನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಡವಳಿಸಿಕೊಳ್ಳಬೇಕೆಂದು ಕರೆ ನೀಡಿದರು,ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಭಯ್ಯ ನವರು ಪುನೀತ್ ಅವರ ಬದುಕಿನ ಸಾಧನೆಗಳನ್ನು ವಿವರಿಸಿದರು,ಕಾರ್ಯಕ್ರಮದಲ್ಲಿ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು ಮತ್ತು ಎಲ್ಲಾ ಉಪನ್ಯಾಸಕರು ಮತ್ತು ಭೋದಕೆತರ ಸಿಬ್ಬಂದಿ ಹಾಜರಿದ್ದರು

Leave a Reply