You are currently viewing ಈ ದಿನ ಕಾಲೇಜಿನಲ್ಲಿ ವಿಜಯ್ ದಿವಸ ಆಚರಿಸಲಾಯಿತು

ಈ ದಿನ ಕಾಲೇಜಿನಲ್ಲಿ ವಿಜಯ್ ದಿವಸ ಆಚರಿಸಲಾಯಿತು

ವಿಜಯನಗರ ಕಾಲೇಜಿನಲ್ಲಿ ಈ ದಿನ ವಿಜಯ್ ದಿವಸ ಆಚರಿಸಲಾಯಿತು ,
ಕಾಲೇಜಿನ ಅಧ್ಯಕ್ಷರಾದ ಶ್ರೀ ಅಸುಂಡಿ ನಾಗರಾಜ್ ಗೌಡ ಅವರು ಮಾತನಾಡಿ ದೇಶಕ್ಕಾಗಿ ಬಲಿದಾನ ಮಾಡಿದ ಮತ್ತು 1971 ರಲ್ಲಿ 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಬಾಂಗ್ಲಾ ದೇಶ ವನ್ನು ವಿಮೋಚನೆ ಗೊಳಿಸಿದ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು,ಕಾರ್ಯಕ್ರಮದಲ್ಲಿ
ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಭೋದಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು NCC ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು

This Post Has One Comment

  1. GVK Pavan Kumar

Leave a Reply